पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಶ್ರಯ ಬೇಡುವವ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

उदाहरणे : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

समानार्थी : ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ


इतर भाषांमध्ये अनुवाद :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ಆಶ್ರಯ ಬೇಡುವವ   ಗುಣವಾಚಕ

अर्थ : ಯಾರನ್ನು ತಮ್ಮ ವಾಸ-ಸ್ಥಾನದಿಂದ ಬಲವಂತವಾಗಿ ಓಡಿಸಲಾಗಿದೆಯೋ ಹಾಗೂ ಇನ್ನೊಂದು ಜಾಗದಲ್ಲಿ ಅವರು ರಕ್ಷಣೆಯನ್ನು ಪಡೆಯಲು ಇಚ್ಚಿಸುತ್ತಾರೋ

उदाहरणे : ತನ್ನ ರಕ್ಷಣೆಯ ಅಭಿಲಾಷೆಯುಳ್ಳ ಸಲಮಾನನೂ ಇಂದಿಗೂ ಕೂಡ ಅಮೇರಿಕಾದಲ್ಲಿ ಒದ್ದಾಡುತ್ತಿದ್ದಾನೆ.

समानार्थी : ರಕ್ಷಣೆಯ ಅಭಿಲಾಷೆಯುಳ್ಳವ


इतर भाषांमध्ये अनुवाद :

जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

शरणार्थी सलमान अभी अमेरिका में रह रहा है।
रिफ्यूजी, शरणार्थी

चौपाल