पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಶ್ರಮವಾಸಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಶ್ರಮವಾಸಿ   ನಾಮಪದ

अर्थ : ಆಶ್ರಮದಲ್ಲಿ ಇರುವವರು ಅಥವಾ ಆಶ್ರಮವೇ ಅವರ ಮನೆಯಾಗಿರುವುದು

उदाहरणे : ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡುವಂತಹ ಸಂತ ಈಗ ಆಶ್ರಮವಾಸಿಯಾಗಿದ್ದಾನೆ.

समानार्थी : ಆಶ್ರಮ ವಾಸಿ, ಆಶ್ರಮ-ವಾಸಿ, ಆಶ್ರಮಿ, ಆಶ್ರಮಿಕ


इतर भाषांमध्ये अनुवाद :

वह जो आश्रम में रहता हो या आश्रम ही जिसका घर हो।

गाँव-गाँव घूमने वाला संत अब आश्रमवासी हो गया है।
आश्रमवासी, आश्रमिक, आश्रमी

A person who inhabits a particular place.

denizen, dweller, habitant, indweller, inhabitant

ಆಶ್ರಮವಾಸಿ   ಗುಣವಾಚಕ

अर्थ : ಆಶ್ರಮದಲ್ಲಿ ಇರುವಂತಹ

उदाहरणे : ಆಶ್ರಮವಾಸಿಗಳು ಬೆಳ್ಳಗೆ ನಾಲ್ಕು ಘಂಟೆಯಿಂದ ರಾತ್ರಿ ಒಂಭತ್ತು ಘಂಟೆಯವರೆಗೆ ಕೆಲಸಗಳನ್ನು ಮಾಡುತ್ತಿರಬೇಕಾಗುತ್ತದೆ.

समानार्थी : ಆಶ್ರಮವಾಸಿಯಾದ, ಆಶ್ರಮವಾಸಿಯಾದಂತ, ಆಶ್ರಮವಾಸಿಯಾದಂತಹ


इतर भाषांमध्ये अनुवाद :

आश्रम में रहनेवाला।

आश्रमी साधकों को सुबह चार बजे से रात नौ बजे तक साधना करनी होती है।
आश्रमवासी, आश्रमी

चौपाल