पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಶ್ರಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಶ್ರಮ   ನಾಮಪದ

अर्थ : ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ

उदाहरणे : ವೈದ್ಯನಾಥ ಬಾಬಾ ಅವರ ದರ್ಶನ ಪಡೆಯಲು ಜನರು ವೈಧ್ಯಾನಥ ಧಾಮಕ್ಕೆ ಬಂದರು.

समानार्थी : ಕುಟೀರ, ಧಾಮ, ನಿವಾಸ ಗೃಹ, ಮನೆ, ವಾಸಸ್ಥಾನ


इतर भाषांमध्ये अनुवाद :

देव स्थान या पुण्य स्थान।

वैद्यनाथ बाबा के दर्शन के लिए लोग बैद्यनाथ धाम जा रहे हैं।
धाम

A sacred place of pilgrimage.

holy, holy place, sanctum

अर्थ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ

उदाहरणे : ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.

समानार्थी : ಋಷಿಗಳ ವಾಸಸ್ಥಾನ, ಮಠ, ವಸತಿ, ಸಾಧುಗಳ ಮಂಡಲಿ


इतर भाषांमध्ये अनुवाद :

साधु-संतों के रहने का स्थान।

उत्तर काशी घूमने के समय हमने कुछ दिन एक मठ में गुज़ारे।
अखाड़ा, अखारा, आश्रम, मठ

The residence of a religious community.

monastery

अर्थ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

उदाहरणे : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

समानार्थी : ಋಷಿಗಳ ವಾಸಸ್ಥಾನ, ಕುಟೀರ, ಗುಡಿಸಲು, ವಸತಿ


इतर भाषांमध्ये अनुवाद :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

अर्थ : ಹಿಂದೂಗಳ ಜೀವನದ ನಾಲ್ಕು ಅವಸ್ಥೆಗಳು - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ

उदाहरणे : ವೈದಿಕ ಯುಗದಲ್ಲಿ ಆಶ್ರಮ ವ್ಯವಸ್ಥೆ ಪ್ರಚಲಿತದಲ್ಲಿತ್ತು.

समानार्थी : ನಾಲ್ಕು ಆಶ್ರಮ


इतर भाषांमध्ये अनुवाद :

हिन्दुओं के जीवन की चार अवस्थाएँ - ब्रह्मचर्य, गृहस्थ, वानप्रस्थ और संन्यास।

आश्रम व्यवस्था वैदिक युग में प्रचलित थी।
आश्रम, चतुराश्रम

चौपाल