पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆವರಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆವರಣ   ನಾಮಪದ

अर्थ : ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ

उदाहरणे : ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ

समानार्थी : ಪರಿಸರ


इतर भाषांमध्ये अनुवाद :

किसी भवन या संस्थान आदि के आस-पास का उसका अपना क्षेत्र।

विद्यालय परिसर में बाहरी व्यक्तियों का प्रवेश निषिद्ध है।
परिसर

Land and the buildings on it.

Bread is baked on the premises.
The were evicted from the premises.
premises

अर्थ : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ

उदाहरणे : ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.

समानार्थी : (), ಆವರಣ ಚಿಹ್ನೆ, ಕಂಸ, ಕೋಷ್ಠಕ


इतर भाषांमध्ये अनुवाद :

लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।

इन अंकों को कोष्टक चिह्न के अंदर लिखो।
कोष्ठ, कोष्ठक, कोष्ठक चिन्ह, कोष्ठक चिह्न

Either of two punctuation marks ([ or ]) used to enclose textual material.

bracket, square bracket

अर्थ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

उदाहरणे : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

समानार्थी : ಕವಚ, ಚರ್ಮ, ಪರೆ, ಮೋಲೊದಿಕೆ, ಲೇಪ


इतर भाषांमध्ये अनुवाद :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

अर्थ : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ

उदाहरणे : ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.

समानार्थी : ಪರಿವಾರ


इतर भाषांमध्ये अनुवाद :

किसी विशिष्ट गुण, संबंध आदि के विचार से चीजों का बनने वाला वर्ग।

हमारी भाषा भी आर्य-भाषाओं के परिवार में आती है।
परिवार, फैमली, फैमिली

A collection of things sharing a common attribute.

There are two classes of detergents.
category, class, family

चौपाल