सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೋ ಒಂದರ ಕೆಳಮುಖದಲ್ಲಿ ಹೆಚ್ಚು ವಿಸ್ತಾರವಾಗಿರುವ
उदाहरणे : ಅವನು ಆಳವಾದ ನದಿಯಲ್ಲಿ ಮುಳಿಗಿದ.
समानार्थी : ಆಳವಾದ, ಆಳವಾದಂತ, ಆಳವಿರುವ, ಆಳವಿರುವಂತ, ಆಳವಿರುವಂತಹ
इतर भाषांमध्ये अनुवाद :हिन्दी
जिसका विस्तार नीचे की ओर अधिक हो।
अर्थ : ಅತಿ ಸೂಕ್ಷ್ಮವಾದ
उदाहरणे : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.
समानार्थी : ಆಳವಾದ, ಆಳವಾದಂತ, ಗಹನವಾದ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
इतर भाषांमध्ये अनुवाद :हिन्दी English
जिसमें सोच की गहराई हो।
Marked by depth of thinking.
स्थापित करा