पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಳ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಳ   ನಾಮಪದ

अर्थ : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

उदाहरणे : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

समानार्थी : ವಿಸ್ತಾರ, ಹರವು


इतर भाषांमध्ये अनुवाद :

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

अर्थ : ಆಳವಾಗಿರುವ ಅವಸ್ಥೆ

उदाहरणे : ಸಮುದ್ರದ ಆಳ ಅಗಾಧವಾಗಿದೆ.

समानार्थी : ಅಳತೆ, ಗಾಂಭೀರ್ಯ, ದೃಢತೆ


इतर भाषांमध्ये अनुवाद :

गहरा होने की अवस्था, गुण या भाव।

समुद्र की गहराई अथाह है।
औंडाई, गहराई, गहरापन

The quality of being physically deep.

The profundity of the mine was almost a mile.
deepness, profoundness, profundity

अर्थ : ಆಳ, ಮಹತ್ವ ಮೊದಲಾದವುಗಳ ಸೀಮೆ

उदाहरणे : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

समानार्थी : ಅಳತೆ, ಒಳಗು, ಗಾಢತೆ, ತಳ, ಸೀಮೆ


इतर भाषांमध्ये अनुवाद :

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

अर्थ : ಆಳವಾದ ಜ್ಞಾನ, ಮಹತ್ವ ಮುಂತಾದವುಗಳನ್ನು ತಿಳಿದಿರುವುದು ಅಥವಾ ಪರಿಚಯವಿರುವುದು

उदाहरणे : ನೀವು ಅವರ ಪಾಂಡಿತ್ಯದ ಆಳವನ್ನು ಗುರುತಿಸಲು ಆಗುವುದಿಲ್ಲ.


इतर भाषांमध्ये अनुवाद :

गहराई,ज्ञान,महत्व आदि का पता या परिचय।

आप उनके पांडित्य की थाह नहीं लगा सकते।
थाह

Degree of psychological or intellectual profundity.

depth

अर्थ : ಗಂಭೀರವಾಗುವ ಗುಣ ಅಥವಾ ಭಾವ

उदाहरणे : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

समानार्थी : ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಹನವಾದ, ಗಾಂಭೀರ್ಯ, ದೃಢತೆ


इतर भाषांमध्ये अनुवाद :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep

चौपाल