पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಲೋಚನೆಯಿಲ್ಲದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಲೋಚನೆಯಿಲ್ಲದ   ಗುಣವಾಚಕ

अर्थ : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ

उदाहरणे : ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.

समानार्थी : ಅಚಿಂತೆ, ಚಿಂತೆಯಿಲ್ಲದ, ನಿಶ್ಚಿಂತೆಯಿಂದ


इतर भाषांमध्ये अनुवाद :

Free of trouble and worry and care.

The carefree joys of childhood.
Carefree millionaires, untroubled financially.
carefree, unworried

अर्थ : ಯಾರೋ ಒಬ್ಬರಲ್ಲಿ ಶೀಲ-ಸಕೋಚ ಕಮ್ಮಿ ಇರುವುದು

उदाहरणे : ದಾಕ್ಷಿಣ್ಯವಿಲ್ಲದ ವ್ಯಕ್ತಿಗಳಿಂದ ನಾನು ದೂರ ಉಳಿಯುತ್ತೇನೆ.

समानार्थी : ಅವಿಚಾರದ, ಎಚ್ಚರಿಕೆಯಿಲ್ಲದ, ದಾಕ್ಷಿಣ್ಯವಿಲ್ಲದ, ನಿರ್ದಾಕ್ಷಿಣ್ಯದ, ನಿರ್ಲಕ್ಷ್ಯದ


इतर भाषांमध्ये अनुवाद :

जिसमें भलमनसाहत का अभाव हो।

मैं बेमुरौवत लोगों से दूर ही रहती हूँ।
बेमुरव्वत, बेमुरौवत

Without care or thought for others.

The thoughtless saying of a great princess on being informed that the people had no bread; `Let them eat cake'.
thoughtless, uncaring, unthinking

ಆಲೋಚನೆಯಿಲ್ಲದ   ಕ್ರಿಯಾವಿಶೇಷಣ

अर्थ : ಆಲೋಚಿಸದ ಅಥವಾ ವಿಚಾರ ಮಾಡಿದ ಕೆಲಸ ಅಥವಾ ಸಂಗತಿ

उदाहरणे : ಅದು ಮುನ್ನೆಚ್ಚರಿಕೆಯಿಲ್ಲದ ಕೆಲಸವಾದ್ದರಿಂದ ನಿಶ್ಚಿತ ಫಲ ದೊರೆಯುವಲ್ಲಿ ಅಪಯಶಸ್ಸಾಯಿತು.

समानार्थी : ಅವಿಚಾರದ, ಮುನ್ನೆಚ್ಚರಿಕೆಯಿಲ್ಲದ


इतर भाषांमध्ये अनुवाद :

In a thoughtless manner.

He stared thoughtlessly at the picture.
thoughtlessly, unthinking, unthinkingly

चौपाल