अर्थ : ಭೂಮಿ, ಮಾಳಿಗೆ, ಗೋಡೆಗಳ ಆರ್ದ್ರತೆ
उदाहरणे :
ಮಳೆಗಾಲದಲ್ಲಿ ಗೋಡಗಳಲ್ಲಿ ಆರ್ದ್ರತೆಯನ್ನು ನೋಡಬಹುದು.
समानार्थी : ಹಸಿ
इतर भाषांमध्ये अनुवाद :
अर्थ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ
उदाहरणे :
ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ
समानार्थी : ಅಲಗು, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ
इतर भाषांमध्ये अनुवाद :
The rising of a body of water and its overflowing onto normally dry land.
Plains fertilized by annual inundations.अर्थ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
उदाहरणे :
ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
इतर भाषांमध्ये अनुवाद :