सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ
उदाहरणे : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.
समानार्थी : ನೆಮ್ಮದಿ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ
इतर भाषांमध्ये अनुवाद :हिन्दी English
स्वस्थ या निरोग होने की अवस्था।
The general condition of body and mind.
अर्थ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
उदाहरणे : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
समानार्थी : ಕುಶಲ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ
सुखी और स्वस्थ रहने की अवस्था।
The condition of prospering. Having good fortune.
स्थापित करा