अर्थ : ಪೂಜೆ ಮಾಡುವ ಪ್ರಕ್ರಿಯೆ
उदाहरणे :
ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.
समानार्थी : ಉಪಾಸನೆ ಮಾಡು, ಪೂಜಿಸು, ಪೂಜೆ ಮಾಡು
इतर भाषांमध्ये अनुवाद :
अर्थ : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು
उदाहरणे :
ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.
समानार्थी : ಉಪಾಸನೆ ಮಾಡು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು
इतर भाषांमध्ये अनुवाद :