अर्थ : ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು
उदाहरणे :
ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.
समानार्थी : ಆರಂಭದಂತ, ಆರಂಭದಂತಹ, ಪ್ರಾರಂಭದ, ಪ್ರಾರಂಭದಂತ, ಪ್ರಾರಂಭದಂತಹ, ಪ್ರಾರಂಭಿಕ, ಪ್ರಾರಂಭಿಕವಾದ, ಪ್ರಾರಂಭಿಕವಾದಂತ, ಪ್ರಾರಂಭಿಕವಾದಂತಹ, ಮೊದಲಿನ, ಮೊದಲಿನಂತ, ಮೊದಲಿನಂತಹ
इतर भाषांमध्ये अनुवाद :
First or beginning.
The memorable opening bars of Beethoven's Fifth.अर्थ : ಯಾವುದಾದರೂ ಕೆಲಸ ಅಥವಾ ವಸ್ತು ಮುಂತಾದವುಗಳ ಮೊದಲ ಹಂತ
उदाहरणे :
ಏನೇನೋ ಸಮಸ್ಯೆಗಳು ಉದ್ಭವಿಸಿದ ಕಾರಣ ಆರಂಭದ ಕೆಲಸಕ್ಕೆ ತೊಂದರೆಯುಂಟಾಯಿತು.
इतर भाषांमध्ये अनुवाद :
जो चल रहा हो या जिसकी शुरुवात हुई हो या की गई हो।
कुछ बाधाओं के कारण शुरू काम को बीच में ही रोकना पड़ा।अर्थ : ಸಮಯ ಅಥವಾ ಕ್ರಮದ ದೃಷ್ಟಿಯಲ್ಲಿ ಮೊದಲಿನ
उदाहरणे :
ಮೊದಲಿನ ಭಾರತ ಮತ್ತು ಈಗಿನ ಭಾರತಕ್ಕೆ ತುಂಬಾ ಅಂತರವಿದೆ.ನನ್ನ ಮೊದಲಿನ ಮನೆ ದೊಡ್ಡದಾಗಿತ್ತು.
इतर भाषांमध्ये अनुवाद :