पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಯುಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಯುಧ   ನಾಮಪದ

अर्थ : ಯುದ್ಧದ ಆಯುಧಗಳು ಅಥವಾ ಸಾಧನಗಳು

उदाहरणे : ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.

समानार्थी : ಅಸ್ತ್ರ, ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ, ಶಸ್ತ್ರಾಸ್ತ್ರ


इतर भाषांमध्ये अनुवाद :

लड़ाई के हथियार या साधन।

भारत विदेशों से अस्त्र-शस्त्र खरीदता है।
असलहा, अस्त्र, अस्त्र शस्त्र, अस्त्र-शस्त्र, आयस, आयुध, विधु, शस्त्रास्त्र, सस्य, साज, साज़, हथियार

Weapons considered collectively.

arms, implements of war, munition, weaponry, weapons system

अर्थ : ಯಾವುದೇ ಯುದ್ಧ ಮುಂತಾದವುಗಳಲ್ಲಿ ಎದುರಾಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಎದುರಾಳಿಯನ್ನು ಸದೆ ಬಡಿಯಲು ಅಥವಾ ಯಾವುದನ್ನಾದರೂ ಕತ್ತರಿಸಲು ಅಥವಾ ಕಟಾವು ಮಾಡಲು ಬಳಸುವ ಒಂದು ಬಗೆಯ ವಸ್ತು

उदाहरणे : ಕತ್ತಿ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಆಯುಧ.

समानार्थी : ಶಸ್ತ್ರ, ಶಸ್ತ್ರಾಸ್ತ್ರ


इतर भाषांमध्ये अनुवाद :

हाथ में पकड़कर दूसरों को मारने के काम आनेवाला वह साधन जिससे युद्ध आदि के समय शत्रु पर आक्रमण किया जाता है तथा आत्मरक्षा भी की जाती है।

उसने एक धारदार हथियार से शेर पर वार किया।
अय, शस्त्र, हथियार, हस्तास्त्र

Any instrument or instrumentality used in fighting or hunting.

He was licensed to carry a weapon.
arm, weapon, weapon system

अर्थ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು

उदाहरणे : ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.

समानार्थी : ಅಸ್ತ್ರ, ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಶಸ್ತ್ರ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ


इतर भाषांमध्ये अनुवाद :

* किसी देश के सभी हथियार और उपकरण।

अस्त्र-शस्त्र के मामले में भारत पाकिस्तान से बहुत आगे है।
अयुध, अस्त्र शस्त्र, अस्त्र-शस्त्र, आयुध, शस्त्रास्त्र, हथियार

All the weapons and equipment that a country has.

armory, armoury, arsenal

चौपाल