पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಯು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಯು   ಕ್ರಿಯಾಪದ

अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

उदाहरणे : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

समानार्थी : ಆಯ್ದಿಡು, ಆರಿಸು, ಬೇರ್ಪಡಿಸು, ಹುಡುಕಿತೆಗೆ

अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

उदाहरणे : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

समानार्थी : ಆಯ್ದಿಡು, ಆರಿಸು, ಬೇರ್ಪಡಿಸು, ಹುಡುಕಿತೆಗೆ


इतर भाषांमध्ये अनुवाद :

समूह आदि में से चींज़ें अलग करना।

वह टोकरी में से अच्छे आम छाँट रहा है।
अलगाना, उछाँटना, चुनना, छाँटना, छांटना, बराना, बाँछना, बीनना

अलग या पृथक करना।

सीता चावल में मिली दाल को अलग कर रही है।
अलग करना, अलगाना, उचेलना, बगलियाना, बिलगाना, वियुक्त करना, विलग करना, विलगाना

Force, take, or pull apart.

He separated the fighting children.
Moses parted the Red Sea.
disunite, divide, part, separate

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

अर्थ : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ

उदाहरणे : ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.

समानार्थी : ಆರಿಸು


इतर भाषांमध्ये अनुवाद :

अच्छी या काम की चीज़ें अलग करवाना।

मालिक नौकर से अनाज चुनवा रहा है।
चुनवाना, चुनाना, छँटवाना, छंटवाना

Pick the best.

cream off, skim off

चौपाल