सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
उदाहरणे : ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.
समानार्थी : ಆನೆ ಕೋರೆ, ಆನೆ ದಂತ, ಆನೆಯ ಕೋರೆ, ಆನೆಯ ದಂತ, ಹಸ್ತಿದಂತ
इतर भाषांमध्ये अनुवाद :हिन्दी English
हाथी के मुँह के दोनों ओर बाहर निकले हुए दाँत के आकार के वे सफेद अवयव जिनसे कई वस्तुएँ बनाई जाती हैं।
A hard smooth ivory colored dentine that makes up most of the tusks of elephants and walruses.
स्थापित करा