अर्थ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
उदाहरणे :
ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.
समानार्थी : ಆನೆ ದಂತ, ಆನೆಯ ಕೋರೆ, ಆನೆಯ ಕೋರೆ ಹಲ್ಲು, ಆನೆಯ ದಂತ, ಹಸ್ತಿದಂತ
इतर भाषांमध्ये अनुवाद :