पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆನಂದಕರವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆನಂದಕರವಾದ   ಗುಣವಾಚಕ

अर्थ : ಆನಂದವನ್ನು ಉಂಟುಮಾಡುವಂತಹದು

उदाहरणे : ನನ್ನ ಪ್ರವಾಸ ಆನಂದಕರವಾಗಿತ್ತು.

समानार्थी : ಅಹಲ್ಲಾದ, ಅಹಲ್ಲಾದಂತಹ, ಅಹಲ್ಲಾದಕರ, ಅಹಲ್ಲಾದಕರವಾದ, ಅಹಲ್ಲಾದಕರವಾದಂತ, ಅಹಲ್ಲಾದಕರವಾದಂತಹ, ಅಹಲ್ಲಾದವಾದ, ಅಹಲ್ಲಾದವಾದಂತ, ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಆನಂದಕಾರಿಯಾದ, ಆನಂದಕಾರಿಯಾದಂತ, ಆನಂದಕಾರಿಯಾದಂತಹ, ಆನಂದದಾಯಕ, ಆನಂದದಾಯಕವಾದ, ಆನಂದದಾಯಕವಾದಂತ, ಆನಂದದಾಯಕವಾದಂತಹ, ಆನಂದಪ್ರಧ, ಆನಂದಪ್ರಧವಾದ, ಆನಂದಪ್ರಧವಾದಂತ, ಆನಂದಪ್ರಧವಾದಂತಹ, ಪ್ರಸನ್ನ, ಪ್ರಸನ್ನದಾಯಕ, ಪ್ರಸನ್ನದಾಯಕವಾದ, ಪ್ರಸನ್ನದಾಯಕವಾದಂತ, ಪ್ರಸನ್ನದಾಯಕವಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತೋಷಕರ, ಸಂತೋಷಕರವಾದ, ಸಂತೋಷಕರವಾದಂತ, ಸಂತೋಷಕರವಾದಂತಹ, ಸುಖಪ್ರದ, ಸುಖಪ್ರದವಾದ, ಸುಖಪ್ರದವಾದಂತ, ಸುಖಪ್ರದವಾದಂತಹ


इतर भाषांमध्ये अनुवाद :

Greatly pleasing or entertaining.

A delightful surprise.
The comedy was delightful.
A delicious joke.
delicious, delightful

अर्थ : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ

उदाहरणे : ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.

समानार्थी : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


इतर भाषांमध्ये अनुवाद :

तोष संबंधी या तोष का।

संसार में सभी तोषणिक द्रव्यों के उपार्जन में लगे हुए हैं।
तोषणिक

अर्थ : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ

उदाहरणे : ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.

समानार्थी : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


इतर भाषांमध्ये अनुवाद :

संतुष्ट या तृप्त करने योग्य।

ब्राह्मण ने यजमान को तोषयितव्य सामग्रियों की सूचि थमा दी।
तोषयितव्य

अर्थ : ಸಂತೋಷ ಕೊಡುವವ ಅಥವಾ ಯಾವುದರಿಂದ ತೃಪ್ತಿ ಸಿಗುವುದೋ ಅಂತಹ

उदाहरणे : ನಿಮ್ಮ ಮನೆಯಲ್ಲಿ ಸಂತೋಷದಾಯಕ ವಾತಾವರಣವಿದೆ.

समानार्थी : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷದಾಯಕ, ಸಂತೋಷದಾಯಕವಾದ, ಸಂತೋಷದಾಯಕವಾದಂತ, ಸಂತೋಷದಾಯಕವಾದಂತಹ, ಹಿತಕರ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


इतर भाषांमध्ये अनुवाद :

संतोष देनेवाला या जिससे संतोष मिले।

आपका काम संतोषप्रद है।
तोषप्रद, संतोषजनक, संतोषप्रद

अर्थ : ಸಂತೋಷವನ್ನು ಕೊಡುವಂತಹ

उदाहरणे : ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.

समानार्थी : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


इतर भाषांमध्ये अनुवाद :

संतुष्ट करने वाला।

राम नाम मन का तोषक है।
तोषक

चौपाल