अर्थ : ಅವೇಶಪೂರ್ಣವಾಗಿ ಹರ್ಷ, ಪ್ರೇಮ ಇತ್ಯಾದಿ ಮೂಡುವುದು
उदाहरणे :
ಭಿಕ್ಷುಕನು ಅನಪೇಕ್ಷಿತ ಧನವನ್ನು ಪಡೆದು ಆನಂದ ಪರವಶನಾಗಿದ್ದಾನೆ.
समानार्थी : ಆನಂದ ಪರವಶನಾದ, ಆನಂದ ಪರವಶನಾದಂತ, ಆನಂದ-ಪರವಶನಾದಂತ, ಆನಂದ-ಪರವಶನಾದಂತಹ, ಪುಲಕಿತನಾದ, ಪುಲಕಿತನಾದಂತ, ಪುಲಕಿತನಾದಂತಹ
इतर भाषांमध्ये अनुवाद :