अर्थ : ವರ್ತಮಾನಕ್ಕೆ ಸಂಬಂಧಿಸಿದ ಕಾಲ
उदाहरणे :
ಆಧುನಿಕ ಭಾರತೀಯ ಸಮಾಜದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.
समानार्थी : ಆಧುನಿಕ, ಆಧುನಿಕವಾದ, ಆಧುನಿಕವಾದಂತಹ
इतर भाषांमध्ये अनुवाद :
अर्थ : ಆಧುನಿಕವಾದಂತಹ
उदाहरणे :
ನಮ್ಮ ಸಂಸ್ಥೆಯಲ್ಲಿ ಒಂದು ಆಧುನಿಕತೆಯ ಪ್ರಯೋಗ ಶಾಲೆಯ ನಿರ್ಮಾಣವಾಗುತ್ತಿದೆಯ.
समानार्थी : ಆಧುನಿಕತೆಯ, ಆಧುನಿಕತೆಯಂತ, ಆಧುನಿಕತೆಯಂತಹ, ಆಧುನಿಕವಾದ, ಆಧುನಿಕವಾದಂತಹ
इतर भाषांमध्ये अनुवाद :
अर्थ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
उदाहरणे :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
समानार्थी : ಆಧುನಿಕವಾದ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
इतर भाषांमध्ये अनुवाद :
Being or producing something like nothing done or experienced or created before.
Stylistically innovative works.