अर्थ : ಯಾವುದೇ ಘಟನೆಯ ಮೊದಲಿನಿಂದ ಕಡೆಯವರೆಗಿನ ಘಟನಾವಳಿಗೆ ಸಂಬಂಧಿಸಿದಂತಹ
उदाहरणे :
ಅವನು ಆ ಘಟನೆಯನ್ನು ಆದ್ಯಂತದವರೆಗೆ ಒಂದಿಷ್ಟೂ ಬಿಡದೆ ವರ್ಣನೆ ಮಾಡಿದ.
समानार्थी : ಆದಿಯಿಂದ ಅಂತ್ಯದವರೆಗೆ, ಆದ್ಯಂತ, ತುದಿಯಿಂದ ಮೊದಲವರೆಗೆ, ಮೊದಲಿಂದ ಕಡೆಯವರೆಗೆ
इतर भाषांमध्ये अनुवाद :
शुरू से अंत तक।
उसने एक घटना का आद्योपांत वर्णन किया।