पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆದರಣೀಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆದರಣೀಯ   ಗುಣವಾಚಕ

अर्थ : ತುಂಬಾ ಅಧಿಕ ಆದರಣೀಯವಾದ

उदाहरणे : ಧರ್ಮಶಾಲೆಯಲ್ಲಿ ನಮ್ಮ ಸಂದರ್ಶನ ಆದರಣೀಯವಾದ ವ್ಯಕ್ತಿ ದಲೈಲಾಮ.

समानार्थी : ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಉಚ್ಚ ದರ್ಜೆಯ, ಉಚ್ಚ ಸ್ಥಾನದಲ್ಲಿರುವ


इतर भाषांमध्ये अनुवाद :

बहुत अधिक माननीय।

धर्मशाला में हमारी मुलाकात महामान्य दलाईलामा से हुई।
अलीजा, आलीजाह, महामान्य

अर्थ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ

उदाहरणे : ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.

समानार्थी : ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


इतर भाषांमध्ये अनुवाद :

जो आदर करने के योग्य हो।

महात्मा गाँधी एक आदरणीय व्यक्ति थे।
माता-पिता ,गुरु और अतिथि हर हालत में आदरणीय होते हैं।
अभिजात, अर्य, अर्य्य, अर्ह्य, आदरणीय, आदर्य, माननीय, मान्य, समादरणीय, सम्माननीय, सम्मान्य

अर्थ : ಗೌರವಕ್ಕೆ ಅರ್ಹರಾದಂತಹ

उदाहरणे : ಭಾರತೀಯ ಸಂಸ್ಕೃತಿಯಲ್ಲಿ ಸೀತೆ ಒಬ್ಬ ಗೌರವಾನ್ವಿತ ಮಹಿಳೆ.

समानार्थी : ಗೌರವಾನ್ವಿತ, ಮಾನನೀಯ


इतर भाषांमध्ये अनुवाद :

(महिला) जो आदर के योग्य हो।

अपाला एक आदरणीया महिला थीं।
आदरणीया, माननीया, मान्या, समादरणीया, सम्माननीया

चौपाल