अर्थ : ಯಾವುದು ತುಂಬಾ ಉತ್ಕಂಠಿತವಾಗಿರುವುದೋ
उदाहरणे :
ಪ್ರತಿ ವಿಷಯದಲ್ಲೂ ಆತುರ ಪಡದೆ ನಿಧಾನವಾಗಿ ಯೋಚಿಸುವುದು ಅವಶ್ಯ.
समानार्थी : ಆತುರ, ಆತುರದಂತ, ಉತ್ಕಂಠಿತ, ಉತ್ಕಂಠಿತವಾದ, ಉತ್ಕಂಠಿತವಾದಂತ, ಉತ್ಕಂಠಿತವಾದಂತಹ, ತೀವ್ರ ಅಭಿಲಾಷೆ, ತೀವ್ರ ಅಭಿಲಾಷೆಯ, ತೀವ್ರ ಅಭಿಲಾಷೆಯಂತ, ತೀವ್ರ ಅಭಿಲಾಷೆಯಂತಹ
इतर भाषांमध्ये अनुवाद :
अर्थ : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
उदाहरणे :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
समानार्थी : ಅವಸರದ, ಅವಸರದಂತ, ಅವಸರದಂತಹ, ಆತುರದ, ಆತುರದಂತ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
इतर भाषांमध्ये अनुवाद :