अर्थ : ಯಾರ ಮನಸ್ಸಿನಲ್ಲಿ ತೀವ್ರ ಅಥವಾ ಪ್ರಬಲ ಅಭಿಲಾಷೆಯಿದೆಯೋ ಅಥವಾ ಯಾವುದಾದರು ಕೆಲಸ ಅಥವಾ ಮಾತಿಗೆ ಗಾಬರಿಯಿದೆಯೋ
उदाहरणे :
ಸಿನಿಮಾವನ್ನು ನೋಡುವ ಉತ್ಸುಕತೆಯಲ್ಲಿ ಮಕ್ಕಳು ಬೇಗೆ ತಯಾರಾದರು.
समानार्थी : ಉತ್ಸುಕತೆಯ
इतर भाषांमध्ये अनुवाद :
Having or showing keen interest or intense desire or impatient expectancy.
Eager to learn.अर्थ : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
उदाहरणे :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
समानार्थी : ಅವಸರದ, ಅವಸರದಂತ, ಅವಸರದಂತಹ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
इतर भाषांमध्ये अनुवाद :