अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
उदाहरणे :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
समानार्थी : ಅಸಂತುಷ್ಟ, ಅಸಂತೋಷ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ
इतर भाषांमध्ये अनुवाद :
उदास होने की अवस्था या भाव।
उसके चेहरे पर उदासी छायी हुई थी।अर्थ : ತುಂಬಾ ಭಯ ಉಂಟುಮಾಡುವ ಸಂಗತಿಯಿಂದಾಗಿ ಮನಸ್ಸಿನ ಮೇಲೆ ಆಗುವ ಪರಿಣಾಮ
उदाहरणे :
ಕಾಶ್ಮೀರದ ಜನರು ಸದಾ ಉಗ್ರವಾದಿಗಳ ದಾಳಿಯಿಂದಾಗಿ ಸದಾ ಆತಂಕದಲ್ಲಿರುತ್ತಾರೆ.
समानार्थी : ಹೆದರಿಕೆ
इतर भाषांमध्ये अनुवाद :
अर्थ : ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ
उदाहरणे :
ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.
समानार्थी : ಕಳವಳ, ನೆಮ್ಮದಿಯಿಲ್ಲದಿರುವುದು
इतर भाषांमध्ये अनुवाद :
चित्त के अस्थिर होने का भाव।
व्यग्रता के कारण मैं सही निर्णय नहीं ले पा रहा हूँ।Feelings of anxiety that make you tense and irritable.
disquietude, edginess, inquietude, uneasinessअर्थ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
उदाहरणे :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
समानार्थी : ಅನುಮಾನ, ಅಪನಂಬಿಕೆ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ
इतर भाषांमध्ये अनुवाद :
Fearful expectation or anticipation.
The student looked around the examination room with apprehension.