पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಡು   ನಾಮಪದ

अर्थ : ಒಂದು ಬಗೆಯ ಹಾಲು ಕೊಡುವ ಹೆಣ್ಣು ಪ್ರಾಣಿ

उदाहरणे : ಮೇಕೆಯ ಹಾಲು ಮಗುವಿಗೆ ಒಳ್ಳೆಯದು.

समानार्थी : ಮೇಕೆ


इतर भाषांमध्ये अनुवाद :

एक दुधारू मादा चौपाया।

बकरी का दूध बच्चों के लिए बहुत ही फ़ायदेमंद होता है।
अजा, छगड़ी, छगरी, छगली, छागली, छेरी, बकरी, मेनाद, लघुकाम

Female goat.

nanny, nanny-goat, she-goat

अर्थ : ಮಾಂಸಕ್ಕಾಗಿ ಮತ್ತು ಹಾಲಿಗಾಗಿ ಸಾಕುವ ಶಾಖಾಹಾರಿಯಾದ, ಮೈಯಲ್ಲಿ ದಪ್ಪ ರೋಮಗಳುಳ್ಳ ಪಶು

उदाहरणे : ಗಾಂಧೀಜಿ ಆಡಿನ ಹಾಲನ್ನು ಸೇವಿಸುತ್ತಿದ್ದರು.


इतर भाषांमध्ये अनुवाद :

एक शाकाहारी रोमंथक पशु जो दूध और मांस के लिए पाला जाता है।

वह बकरियों को चराने ले जा रहा है।
बकरी, मुखविलुंठिका, मुखविलुण्ठिका

Any of numerous agile ruminants related to sheep but having a beard and straight horns.

caprine animal, goat

ಆಡು   ಕ್ರಿಯಾಪದ

अर्थ : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು

उदाहरणे : ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.

समानार्थी : ಆಟವಾಡು, ಮೋಜುಮಾಡು


इतर भाषांमध्ये अनुवाद :

किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।

बिल्ली चूहे के साथ पहले खेलती है फिर उसे मारती है।
खेलना

ಆಡು   ಗುಣವಾಚಕ

अर्थ : ಬೀಜ ಒಡೆದ (ವಿಶೇಷವಾಗಿ ಗಂಡು ಕುರಿ)

उदाहरणे : ಹಲವಾರು ಜನರು ಆಡಿನ ಮಾಂಸವನ್ನು ತಿನ್ನುವುದಿಲ್ಲ.

समानार्थी : ಆಡಿನ


इतर भाषांमध्ये अनुवाद :

बधिया किया (विशेषकर बकरा)।

बहुत लोग खस्सी बकरे का माँस नहीं खाते।
खसी, खस्सी, ख़स्सी

चौपाल