अर्थ : ಯಾರೋ ಒಬ್ಬರು ರಾಜ್ಯ, ರಾಜಕರಣ ಮುಂತಾದವುಗಳನ್ನು ನೋಡಿಕೊಳ್ಳುವರು
उदाहरणे :
ಶ್ರೀಮತಿ ಇಂದಿರಾ ಗಾಂಧಿಯವರು ಒಬ್ಬ ಒಳ್ಳೆಯ ಆಡಳಿತಗಾರರಾಗಿದ್ದರು.
समानार्थी : ಕಾರ್ಯನಿರ್ವಾಹಕ
इतर भाषांमध्ये अनुवाद :
वह जो राज्य, संस्थान आदि का प्रसाशन या प्रबंध करता हो।
श्रीमती इंदिरा गाँधी एक कुशल प्रशासक थीं।अर्थ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
उदाहरणे :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
समानार्थी : ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ, ಸದಸ್ಯ
इतर भाषांमध्ये अनुवाद :
अर्थ : ಯಾವುದೇ ಕ್ಷೇತ್ರ ಅಥವಾ ಸಂಘ ಸಂಸ್ಥೆಯ ಆಡಳಿತಗಾರ
उदाहरणे :
ಜವಹಾರಲಾಲ್ ನೆಹರೂಜಿಯು ಒಬ್ಬ ಕುಶಲ ನೇತಾರ.
इतर भाषांमध्ये अनुवाद :
A person who rules or guides or inspires others.
leader