अर्थ : ಯಾವುದೋ ಒಂದು ವಸ್ತುವನ್ನು ತಂದುಕೊಡಲು ಅಥವಾ ಕಳುಹಿಸಿಕೊಡಲು ಹೇಳುವುದು ಅಥವಾ ತರಿಸುವುದು
उदाहरणे :
ಅವನು ಹೊಟೆಲಿನಲ್ಲಿ ಎರಡು ಕಪ್ ಚಹಾ ತರುವಂತೆ ಆಜ್ಞೆ ಮಾಡಿದ.
समानार्थी : ಅಪ್ಪಣೆ ಮಾಡು
इतर भाषांमध्ये अनुवाद :
कुछ चीज लाने या भेजने के लिए कहना या मँगाना।
उसने होटल में दो कप चाय के लिए ऑर्डर दिया।अर्थ : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ
उदाहरणे :
ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.
समानार्थी : ಅಪ್ಪಣೆ ಮಾಡು, ತಾಕೀತು ಮಾಡು
इतर भाषांमध्ये अनुवाद :
अधिकारिक रूप से किसी कार्य या बात के लिए निर्देश देना या ज़ोर देकर कहना।
मालिक ने नौकरों को ताक़ीद की कि बैलों को केवल यह भूसा खिलाया जाय।अर्थ : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು
उदाहरणे :
ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.
समानार्थी : ಆಜ್ಞೆ ಕೊಡು, ಆಜ್ಞೆ ನೀಡು, ಆದೇಶ ನೀಡು, ಆದೇಶ ಮಾಡು, ಹೇಳು
इतर भाषांमध्ये अनुवाद :
कुछ करने का आदेश देना।
गुरुजी ने घर जाने के लिए कहा।