पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಚಮನ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಚಮನ ಮಾಡು   ಕ್ರಿಯಾಪದ

अर्थ : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ

उदाहरणे : ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.

समानार्थी : ಬಾಯಿ ಮುಕ್ಕಳಿಸು


इतर भाषांमध्ये अनुवाद :

भोजन के बाद हाथ-मुँह धोना और कुल्ला करना।

वह भोजन के बाद अच्छी तरह से अचवती है।
अँचवना, अचवन करना, अचवना

अर्थ : ಪೂಜೆಯ ಮುಂಚೆ ಶುದ್ಧಿಯ ಸಲುವಾಗಿ ಬಲಗೈಯಲ್ಲಿ ನೀರು ತೆಗೆದುಕೊಂಡು ಮಂತ್ರ ಹೇಳುತ್ತಾ ಕುಡಿಯುವ ಕ್ರಿಯೆ

उदाहरणे : ಪಂಡಿತರು ಪೂಜೆ ಮಾಡುತ್ತಿರುವ ಸಮಯದಲ್ಲಿ ಅನೇಕ ಬಾರಿ ಆಚಮನ ಮಾಡಿದರು.


इतर भाषांमध्ये अनुवाद :

पूजा या धर्म-संबंधी कर्म में दाहिने हाथ में थोड़ा-सा जल लेकर मंत्र पढ़ते हुए पीना।

पंडित जी पूजा करते समय कई बार आचमन करवाते हैं।
अंचवना, अचवना, आचमन करना, आचवन करना

अर्थ : ಭೋಜನ ಮಾಡಿದ ನಂತರ ಕೈ, ಬಾಯಿ ತೊಳೆದು ಮತ್ತು ಬಾಯಿ ಮುಕ್ಕಳಿಸುವ ಪ್ರಕ್ರಿಯೆ

उदाहरणे : ಅಮ್ಮ ಮಗುವಿಗೆ ಬಾಯಿ ಮುಕ್ಕಳಿಸುವಂತೆ ಮಾಡುತ್ತಿದ್ದಾರೆ.

समानार्थी : ಬಾಯಿ ಮುಕ್ಕಳಿಸುವಂತೆ ಮಾಡಿಸು, ಮುಕ್ಕಳಿಸುವಂತೆ ಮಾಡು


इतर भाषांमध्ये अनुवाद :

भोजन के बाद हाथ मुँह धुलवाना और कुल्ली कराना।

माँ बच्चे को अचवा रही है।
अँचवाना, अंचवाना, अचवाना, अचाना

चौपाल