पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಗು   ಕ್ರಿಯಾಪದ

अर्थ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು

उदाहरणे : ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.

समानार्थी : ಆರಂಭಿಸು, ಪ್ರಾರಂಭವಾಗು


इतर भाषांमध्ये अनुवाद :

वर्ष, मास आदि का आरंभ होना।

महाराष्ट्र में गुड़ीपाडवा के दिन से नया वर्ष लगता है।
चढ़ना, लगना

अर्थ : ಯಧಾರ್ಥವಾಗಿ ಸಿದ್ಧಿಯಾಗುವುದು

उदाहरणे : ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.

समानार्थी : ಸಂಭವಿಸು


इतर भाषांमध्ये अनुवाद :

यथार्थ सिद्ध होना।

ज्योतिषी की बताई हुई बात मेरे जीवन में चरितार्थ हुई।
घटना, चरितार्थ होना, ठीक उतरना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

अर्थ : ರೂಪವನ್ನು ನೀಡುವುದು

उदाहरणे : ಮಂದಿರ ಸಿದ್ಧವಾಗಿದೆ.

समानार्थी : ತಯಾರಿ ಮಾಡು, ಸಿದ್ಧವಾಗು


इतर भाषांमध्ये अनुवाद :

रूप प्राप्त करना।

मंदिर बन गया है।
तैयार होना, बनना

Come into existence.

What becomes has duration.
become

अर्थ : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ

उदाहरणे : ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.


इतर भाषांमध्ये अनुवाद :

प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।

किसी भी काम को करने से वह काम होता है।
होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

अर्थ : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು

उदाहरणे : ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.


इतर भाषांमध्ये अनुवाद :

संबंध या रिश्ते में कुछ होना।

मनोजजी रिश्ते में मेरे चाचा लगते हैं।
लगना

अर्थ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

उदाहरणे : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

समानार्थी : ತಲುಪು, ಸೇರು


इतर भाषांमध्ये अनुवाद :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

अर्थ : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

उदाहरणे : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

समानार्थी : ಬರು


इतर भाषांमध्ये अनुवाद :

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

अर्थ : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ

उदाहरणे : ನನಗೆ ತುಂಬಾ ಚಳಿಯಾಗುತ್ತಿದೆ.

समानार्थी : ಅನಿಸು, ಅನುಭವವಾಗು


इतर भाषांमध्ये अनुवाद :

महसूस होना।

मुझे बहुत ठंड लग रही है।
अनुभूति होना, महसूस होना, लगना, संवेदना होना

Perceive by a physical sensation, e.g., coming from the skin or muscles.

He felt the wind.
She felt an object brushing her arm.
He felt his flesh crawl.
She felt the heat when she got out of the car.
feel, sense

अर्थ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

उदाहरणे : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

समानार्थी : ತರು


इतर भाषांमध्ये अनुवाद :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

अर्थ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು

उदाहरणे : ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.

समानार्थी : ಸರಿಯಾಗು


इतर भाषांमध्ये अनुवाद :

कपड़ा, गहना आदि का शरीर पर ठीक तरह से बैठना।

इतनी छोटी कमीज़ मुझे नहीं आएगी।
आना, ठीक आना, ठीक होना, फिट आना, फिट होना, सधना, होना

Conform to some shape or size.

How does this shirt fit?.
fit

अर्थ : ಘಟನೆಯ ರೂಪದಲ್ಲಿ ಆಗುವುದು

उदाहरणे : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.

समानार्थी : ಆದ, ಸಂಭವಿಸಿದ, ಸಂಭವಿಸು


इतर भाषांमध्ये अनुवाद :

घटना के रूप में होना।

यह दुर्घटना मेरी नज़रों के सामने ही घटी।
घटना, घटित होना, होना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

अर्थ : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು

उदाहरणे : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.

समानार्थी : ಉಂಟಾಗು


इतर भाषांमध्ये अनुवाद :

चिंता,बीमारी आदि से शरीर पर कुप्रभाव पड़ना या किसी की मृत्यु होना।

बहू की मृत्यु के बाद ही माँ को चिंता खा गई।
खाना

Worry or cause anxiety in a persistent way.

What's eating you?.
eat, eat on

चौपाल