अर्थ : ಮೊದಲೇ ಯಾವುದೇ ಸೂಚನೆಯನ್ನು ನೀಡದೆ ಅಚಾನಕ್ಕಾಗಿ ಬರುವಂತಹ ಪ್ರಿಯವಾದ ಅಥವಾ ಸತ್ಕಾರಕ್ಕೆ ಯೋಗ್ಯವಾದ ವ್ಯಕ್ತಿ
उदाहरणे :
ಅತಿಥಿಗಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಏಕೆಂದರೆ ಅತಿಥಿಗಳು ದೇವರ ಸಮಾನ.
समानार्थी : ಅತಿಥಿ, ಅಭ್ಯಾಗತ, ಅಭ್ಯಾಗತರು, ಆಮಂತ್ರಿಕ, ಗೌರವಸ್ಥರು, ನೆಂಟರು
इतर भाषांमध्ये अनुवाद :
बिना पहले से तिथि, समय आदि की सूचना दिए हुए घर में अचानक या बताकर आ पहुँचने वाला कोई प्रिय अथवा सत्कार योग्य व्यक्ति।
अतिथियों का सम्मान करना हमारा कर्तव्य है क्योंकि अतिथि देवतुल्य होते हैं।अर्थ : ಅಚಾನಕ್ಕಾಗಿ ಆಕಡೆ-ಈಕಡೆಯಿಂದ ಬಂದಿರುವಂತಹ ಅಥವಾ ಅಲೆದಾಡಲು ಯಾವುದೇ ನಿಶ್ಚಿತವಾದ ಉದ್ದೇಶ ಅಥವಾ ನಿಶ್ಚಿತವಾದ ಸ್ಥಾನವಿಲ್ಲವೋ
उदाहरणे :
ಆಶ್ರಮಕ್ಕೆ ಬಂದಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.
समानार्थी : ಬಂದಿರುವ, ಬಂದಿರುವಂತ, ಬಂದಿರುವಂತಹ
इतर भाषांमध्ये अनुवाद :