अर्थ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
उदाहरणे :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
समानार्थी : ಅಪರಾಧದ ಯೋಜನೆ, ಆಪಾದನೆ, ಖಟ್ಲೆ, ದಾವೆ, ಪ್ರಯತ್ನ, ಫಿರ್ಯಾದು
इतर भाषांमध्ये अनुवाद :
The lawyers acting for the state to put the case against the defendant.
prosecutionअर्थ : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
उदाहरणे :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
समानार्थी : ಧಾಳಿ, ಪ್ರಹಾರ, ಬಲಪ್ರಯೋಗ, ಲಗ್ಗೆ, ಹಲ್ಲೆ
इतर भाषांमध्ये अनुवाद :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।अर्थ : ಯಾರನ್ನಾದರೂ ನಾಲ್ಕೂ ಕಡೆಯಿಂದ ಆಕ್ರಮಿಸು
उदाहरणे :
ಶತ್ರುವು ಕೋಟೆಯನ್ನು ಮುತ್ತಿಗೆ ಹಾಕಿದೆ.
इतर भाषांमध्ये अनुवाद :
The action of an armed force that surrounds a fortified place and isolates it while continuing to attack.
beleaguering, besieging, military blockade, siege