अर्थ : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ
उदाहरणे :
ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.
इतर भाषांमध्ये अनुवाद :
अर्थ : ಯಾರು ಅಳುತ್ತಿದ್ದಾರೆಯೋ
उदाहरणे :
ತಾಯಿಯು ಅಳುತ್ತಿರುವ ಮಕ್ಕಳನ್ನು ಸಮಾಧಾನ ಮಾಡುತ್ತಿದ್ದಾಳೆ.
समानार्थी : ಅತ್ತಂತ, ಅತ್ತಂತಹ, ಅಳುತ್ತಿರುವ, ಅಳುತ್ತಿರುವಂತ, ಅಳುತ್ತಿರುವಂತಹ, ಅಳುವ, ಅಳುವಂತಹ
इतर भाषांमध्ये अनुवाद :