पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಕ್ಟಪಸ್ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಕ್ಟಪಸ್   ನಾಮಪದ

अर्थ : ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ ಆಕ್ಟಪೊಡೆ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ ಬಲವಾದ ಕೊಕ್ಕಿನಂಥ ದವಡೆಗಳುಳ್ಳ ಅಪಾಯಕಾರಿಯಾದ ಒಂದು ಕಡೆಲ ಜೀವಿ

उदाहरणे : ಅಷ್ಟಪದಿಯ ಬುಜಗಳ ಮೇಲೆ ಹಲವಾರು ಚಿಕ್ಕ ಚಿಕ್ಕ ರಂದ್ರಗಳು ಕಾಣಿಸುವುದು.

समानार्थी : ಅಷ್ಟಪದಿ, ಮೃದ್ವಾಂಗಿ


इतर भाषांमध्ये अनुवाद :

आठ भुजाओं वाला एक अंडाकार समुद्री जीव।

आक्टोपस की भुजाओं में कई छोटे-छोटे छिद्र होते हैं।
आक्टोपस, ऑक्टोपस

Bottom-living cephalopod having a soft oval body with eight long tentacles.

devilfish, octopus

चौपाल