अर्थ : ಗಗನವನ್ನು ಸೀಳಿಕೊಂಡು ಹೋಗುವಷ್ಟು ಗಟ್ಟಿಯಾದ ಮತ್ತು ತೀಕ್ಷ್ಣವಾದ
उदाहरणे :
ಆಗಸ್ಟ್ ಹದಿನೈದರಂದು ಜನರು ಗಗನಭೇದಿ ಕಂಠದೊಂದಿಗೆ ಸ್ವಾತಂತ್ರ್ಯ ಘೋಷಣೆ ಮಾಡುತ್ತಾ ಮೆರವಣಿಗೆ ಹೊರಟರು.
समानार्थी : ಆಕಾಶಭೇದಿ, ಆಕಾಶಭೇದಿಯಾದಂತ, ಆಕಾಶಭೇದಿಯಾದಂತಹ, ಗಗನಭೇದಿ, ಗಗನಭೇದಿಯಾದ, ಗಗನಭೇದಿಯಾದಂತ, ಗಗನಭೇದಿಯಾದಂತಹ
इतर भाषांमध्ये अनुवाद :