पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಕಾರಹೀನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಕಾರಹೀನ   ಗುಣವಾಚಕ

अर्थ : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು

उदाहरणे : ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.

समानार्थी : ತಯಾರಾಗದ, ನಿರಾಕಾರ


इतर भाषांमध्ये अनुवाद :

बिना गढ़ा हुआ।

कुम्हार इस अनगढ़ मिट्टी को गढ़कर किसी वस्तु का आकार दे देगा।
अनगढ़, अनगढ़ा, अनघढ़, अनिरूपित, अरूपित, आखा

Not shaped by cutting or trimming.

An uncut diamond.
Rough gemstones.
rough, uncut

अर्थ : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು

उदाहरणे : ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.

समानार्थी : ತಯಾರಾಗದ, ತಯಾರಾಗದಂತ, ತಯಾರಾಗದಂತಹ


इतर भाषांमध्ये अनुवाद :

जो तराशा न गया हो।

भारत अनगढ़ हीरो का आयात करता है।
अनगढ़, अनगढ़ा, अनघढ़

(of stone especially) not given a finished form by or as if by hewing.

A house of unhewn grey stone roughly cemented together.
unhewn

चौपाल