अर्थ : ರೂಪವಿಲ್ಲದೆ ಇರುವುದು
उदाहरणे :
ಮಾವುತನ ಸಂಗೀತಕ್ಕೆ ಮಾರುಹೋದ ಯಶೋಧರೆಯು ಅವನ ಕುರೂಪದ ಆಕಾರದಲ್ಲಿಯೂ ಸೌಂದರ್ಯವನ್ನು ಕಂಡಳು.
समानार्थी : ಆಕಾರವಿಲ್ಲದಂತ, ಆಕಾರವಿಲ್ಲದಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ನಿರೂಪ, ನಿರೂಪದಂತ, ನಿರೂಪದಂತಹ, ರೂಪರಹಿತ, ರೂಪರಹಿತವಾದ, ರೂಪರಹಿತವಾದಂತ, ರೂಪರಹಿತವಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ, ವಿರೂಪವಾದ, ವಿರೂಪವಾದಂತ, ವಿರೂಪವಾದಂತಹ
इतर भाषांमध्ये अनुवाद :
अर्थ : ಯಾವುದೇ ಆಕಾರವಿಲ್ಲದೆ ಇರುವ ಸ್ಥಿತಿ
उदाहरणे :
ಸಂತ ಕಬೀರನು ನಿರಾಕಾರನಾದ ಈಶ್ವರನನ್ನು ಉಪಾಸನೆ ಮಾಡುತ್ತಿದ್ದನು.
समानार्थी : ಅಮೂರ್ತ, ಆಕೃತಿಯಿಲ್ಲದ, ಆಮೂರ್ತವಾದ, ಆರೂಪದ, ನಿರಾಕಾರ, ಮೂರ್ತೀಕರಣವಿಲ್ಲದ, ರೂಪವಿಲ್ಲದ
इतर भाषांमध्ये अनुवाद :