पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಂಗ್ಲರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಂಗ್ಲರು   ನಾಮಪದ

अर्थ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು

उदाहरणे : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು

समानार्थी : ಇಂಗ್ಲೀಷರು, ಫಿರಂಗಿ, ಬಿಳಿಯರು


इतर भाषांमध्ये अनुवाद :

यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।

मुम्बई में जुहू चौपाटी पर गोरों को घूमते हुए देखा जा सकता है।
गोरा, फिरंगी, श्वेत

अर्थ : ಬ್ರಿಟನ್ ನಲ್ಲಿ ವಾಸ ಮಾಡುವ ವ್ಯಕ್ತಿ

उदाहरणे : ಬ್ರಿಟೀಷರು ಹಲವಾರು ವರ್ಷಗಳ ಕಾಲ ಭಾರತವನ್ನು ಆಳಿದರು

समानार्थी : ಪರಂಗಿಯವರು, ಬ್ರಿಟೀಷರು


इतर भाषांमध्ये अनुवाद :

ब्रिटेन में रहनेवाला व्यक्ति।

भारत पर बहुत समय तक ब्रितानियों ने शासन किया।
ब्रिटिश, ब्रिटेनवासी, ब्रितानी

The people of Great Britain.

british, british people, brits

ಆಂಗ್ಲರು   ಗುಣವಾಚಕ

अर्थ : ಬ್ರಿಟೆನ್ ದೇಶದ ಅಥವಾ ಅದಕ್ಕೆ ಸಂಬಂಧಿಸಿದ

उदाहरणे : ಭಾರತದಲ್ಲಿ ಅನೇಕ ವರ್ಷ ಬ್ರಿಟಿಷ್ ಆಳ್ವಿಕೆ ನಡೆಸಿದರು.

समानार्थी : ಪರಂಗಿ, ಬ್ರಿಟಿಷ್


इतर भाषांमध्ये अनुवाद :

ब्रिटेन का या वहाँ के निवासी, भाषा, संस्कृति इत्यादि से संबंधित।

भारत पर बहुत समय तक ब्रिटिश शासन था।
ब्रिटिश, ब्रितानी

Of or relating to or characteristic of Great Britain or its people or culture.

His wife is British.
british

चौपाल