पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸ್ವೀಕೃತವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸ್ವೀಕೃತವಾದ   ಗುಣವಾಚಕ

अर्थ : ಒಪ್ಪಿಗೆ ಆಗದಿರುವುದು

उदाहरणे : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

समानार्थी : ಅಸ್ವೀಕೃತ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


इतर भाषांमध्ये अनुवाद :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

अर्थ : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

उदाहरणे : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

समानार्थी : ಅಸ್ವೀಕೃತ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ


इतर भाषांमध्ये अनुवाद :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर

अर्थ : ಸ್ವೀಕರಿಸಲು ಯೋಗ್ಯವಾಗಿಲ್ಲವಾದುದು

उदाहरणे : ನೀವು ಯಾವಾಗಲೂ ಒಪ್ಪಲಾಗದ ಸಲಹಗಳನ್ನೇ ಏಕೆ ಕೊಡುತ್ತೀರ?

समानार्थी : ಅಂಗೀಕಾರ್ಯರ್ಹವಲ್ಲದ, ಅಂಗೀಕಾರ್ಯರ್ಹವಲ್ಲದಂತ, ಅಂಗೀಕಾರ್ಯರ್ಹವಲ್ಲದಂತಹ, ಅನಂಗೀಕಾರ್ಯ, ಅನಂಗೀಕಾರ್ಯದ, ಅನಂಗೀಕಾರ್ಯದಂತ, ಅನಂಗೀಕಾರ್ಯದಂತಹ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಲಾಗದ, ಒಪ್ಪಲಾಗದಂತ, ಒಪ್ಪಲಾಗದಂತಹ, ಸ್ವೀಕಾರಯೋಗ್ಯವಲ್ಲದ, ಸ್ವೀಕಾರಯೋಗ್ಯವಲ್ಲದಂತ, ಸ್ವೀಕಾರಯೋಗ್ಯವಲ್ಲದಂತಹ


इतर भाषांमध्ये अनुवाद :

जो लेने या स्वीकार करने के योग्य न हो।

आप बार-बार अस्वीकार्य सुझाव ही क्यों देते हैं।
अमान्य, अस्वीकरणीय, अस्वीकार्य

चौपाल