पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸ್ವಾಭಾವಿಕವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ನೈಸರ್ಗಿಕವಲ್ಲದ್ದು ಅಥವಾ ಪ್ರಾಕೃತಿಕ್ಕೆ ಸಂಬಂಧವಿಲ್ಲದಿರುವುದು

उदाहरणे : ಅವಳು ಕೃತಕವಾದ ನಗೆ ಬೀರುತ್ತಾಳೆ.

समानार्थी : ಅಪ್ರಾಕೃತ, ಅಪ್ರಾಕೃತವಾದ, ಅಪ್ರಾಕೃತವಾದಂತ, ಅಪ್ರಾಕೃತವಾದಂತಹ, ಅಸಹಜವಾದ, ಅಸಹಜವಾದಂತ, ಅಸಹಜವಾದಂತಹ, ಅಸ್ವಾಭಾವಿಕ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಕೃತಕವಾದ, ಕೃತಕವಾದಂತ, ಕೃತಕವಾದಂತಹ


इतर भाषांमध्ये अनुवाद :

जो प्रकृति संबंधी न हो।

साँप अगर काटना और शेर शिकार करना छोड़ दे तो इससे बड़ी अप्राकृतिक घटना और क्या हो सकती है!।
अप्राकृत, अप्राकृतिक

अर्थ : ಯಾವುದು ಕೇವಲ ರೂಪ-ಬಣ್ಣ, ಆಕಾರ-ಪ್ರಕಾರ ಮೊದಲಾದವುಗಳ ರೂಪದಲ್ಲಿ ತೋರಿಸುವಂತಹದ್ದು

उदाहरणे : ತೋರಿಕೆಯ ಸೌಂದರ್ಯವು ಕ್ಷಿಣಿಕವಾದುದು.

समानार्थी : ಅಪ್ರಕೃತ, ಅಪ್ರಕೃತವಾದ, ಅಪ್ರಕೃತವಾದಂತ, ಅಪ್ರಕೃತವಾದಂತಹ, ಅಸ್ವಾಭಾವಿಕ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಂಹ


इतर भाषांमध्ये अनुवाद :

जो केवल रूप-रंग, आकार-प्रकार आदि के विचार से दिखाने के लिए हो।

दिखावटी सौंदर्य का असर क्षणिक होता है।
अप्रकृत, अयाथार्थिक, अस्वाभाविक, आहार्य्य, कृत्रिम, छद्म, दिखाऊ, दिखावटी, नकली, नक़ली, बनावटी, बनौवा

चौपाल