पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸ್ವಾಭಾವಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸ್ವಾಭಾವಿಕ   ನಾಮಪದ

अर्थ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

उदाहरणे : ಅವಳ ವರ್ತನೆಯು ಅಸಹಜವಾದುದು.

समानार्थी : ಅಸಹಜ, ಕೃತಕತೆ, ಕೃತ್ರಿಮ, ಸೋಗು


इतर भाषांमध्ये अनुवाद :

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಅಸ್ವಾಭಾವಿಕ   ಗುಣವಾಚಕ

अर्थ : ನೈಸರ್ಗಿಕವಲ್ಲದ್ದು ಅಥವಾ ಪ್ರಾಕೃತಿಕ್ಕೆ ಸಂಬಂಧವಿಲ್ಲದಿರುವುದು

उदाहरणे : ಅವಳು ಕೃತಕವಾದ ನಗೆ ಬೀರುತ್ತಾಳೆ.

समानार्थी : ಅಪ್ರಾಕೃತ, ಅಪ್ರಾಕೃತವಾದ, ಅಪ್ರಾಕೃತವಾದಂತ, ಅಪ್ರಾಕೃತವಾದಂತಹ, ಅಸಹಜವಾದ, ಅಸಹಜವಾದಂತ, ಅಸಹಜವಾದಂತಹ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ಕೃತಕವಾದ, ಕೃತಕವಾದಂತ, ಕೃತಕವಾದಂತಹ


इतर भाषांमध्ये अनुवाद :

जो प्रकृति संबंधी न हो।

साँप अगर काटना और शेर शिकार करना छोड़ दे तो इससे बड़ी अप्राकृतिक घटना और क्या हो सकती है!।
अप्राकृत, अप्राकृतिक

अर्थ : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ

उदाहरणे : ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.

समानार्थी : ಅನೈಸರ್ಗಿಕ, ಅಪ್ರಾಕೃತಿಕ, ಅಸಹಜ


इतर भाषांमध्ये अनुवाद :

जो स्वाभाविक न हो।

आजकल उसमें कुछ अस्वाभाविक लक्षण दिखाई दे रहें हैं।
अनैसर्गिक, अप्रकृत, अप्राकृत, अप्राकृतिक, असहज, अस्वाभाविक, प्रकृति विरुद्ध

अर्थ : ಯಾವುದು ಕೇವಲ ರೂಪ-ಬಣ್ಣ, ಆಕಾರ-ಪ್ರಕಾರ ಮೊದಲಾದವುಗಳ ರೂಪದಲ್ಲಿ ತೋರಿಸುವಂತಹದ್ದು

उदाहरणे : ತೋರಿಕೆಯ ಸೌಂದರ್ಯವು ಕ್ಷಿಣಿಕವಾದುದು.

समानार्थी : ಅಪ್ರಕೃತ, ಅಪ್ರಕೃತವಾದ, ಅಪ್ರಕೃತವಾದಂತ, ಅಪ್ರಕೃತವಾದಂತಹ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಂಹ


इतर भाषांमध्ये अनुवाद :

जो केवल रूप-रंग, आकार-प्रकार आदि के विचार से दिखाने के लिए हो।

दिखावटी सौंदर्य का असर क्षणिक होता है।
अप्रकृत, अयाथार्थिक, अस्वाभाविक, आहार्य्य, कृत्रिम, छद्म, दिखाऊ, दिखावटी, नकली, नक़ली, बनावटी, बनौवा

चौपाल