पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಾಧಾರಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಾಧಾರಣ   ನಾಮಪದ

अर्थ : ಸಾಮಾನ್ಯ ಮನುಷ್ಯನಿಗಿರುವ ಸಹಜ ಗುಣಗಳಿಗಿಂತ ವಿಶಿಷ್ಟವಾದ ಅಸಮಾನ್ಯವಾದ ಗುಣಗಳನ್ನು ಹೊಂದಿದವರು

उदाहरणे : ಪುರಾಣ ವ್ಯಕ್ತಿಗಳಲ್ಲಿ ಹನುಮಂತನು ಅಸಮಾನ್ಯತೆಯನ್ನು ಗಳಿಸಿಕೊಂಡವನು.

समानार्थी : ಅಸಮಾನ್ಯತೆ


इतर भाषांमध्ये अनुवाद :

सामान्य न होने की अवस्था।

धनुर्विद्या में अर्जुन की असामान्यता सर्वजन विदित है।
असाधारणता, असामान्यता

Extraordinariness as a consequence of being marked by an uncommon or superlative quality.

uncommonness

अर्थ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

उदाहरणे : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

समानार्थी : ಅದ್ಭುತ, ಅಪೂರ್ವ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


इतर भाषांमध्ये अनुवाद :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅಸಾಧಾರಣ   ಗುಣವಾಚಕ

अर्थ : ಯಾರೋ ಒಬ್ಬರು ಸಿರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಥವಾ ನಿರ್ಧರಿಸಿದ ಪ್ರಮಾಣ ಅಥವಾ ಗಡಿಗಿಂತ ಅಧಿಕವಾಗಿರುವುದು

उदाहरणे : ಇಂದು ಅವನು ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾನಂದರೆ ಇದ್ದೆಲ್ಲಾ ಅವನ ಅಸಾಧಾರಣ ಪರಿಶ್ರಮದ ಫಲವೆ ಸರಿ

समानार्थी : ಕಠಿಣ, ಕಠೋರ


इतर भाषांमध्ये अनुवाद :

जो अपनी उचित, नियत या निर्धारित मात्रा, मान या सीमा से अधिक हो।

आज वह जो कुछ भी है, यह उसकी कड़ी मेहनत का नतीजा है।
असाधारण, कड़ा

अर्थ : ಬಹು ಅಂಶಗಳಲ್ಲಿ ಒಂದಾದಂತಹ

उदाहरणे : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

समानार्थी : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


इतर भाषांमध्ये अनुवाद :

बहुतों में से एक।

वे अन्यतम सारंगी वादक थे।
अन्यतम

अर्थ : ಯಾವುದು ಸಂಭವಿಸುವುದಿಲ್ಲವೋ

उदाहरणे : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

समानार्थी : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


इतर भाषांमध्ये अनुवाद :

Not capable of occurring or being accomplished or dealt with.

An impossible dream.
An impossible situation.
impossible

अर्थ : ಯಾರು ಸಾಮಾನ್ಯನಲ್ಲವೋ

उदाहरणे : ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.

समानार्थी : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ


इतर भाषांमध्ये अनुवाद :

जो सामान्य न हो।

मोहन असामान्य रोग से पीड़ित है।
कोई असामान्य बात हो तो मुझे भी बताओ।
अपसामान्य, असाधारण, असामान्य, ऐसा-वैसा, ख़ास, ख़ासा, खास, खासा, ग़ैरमामूली, गैरमामूली, विशेष, स्पेशल

चौपाल