अर्थ : ಪರಂಪರೆಗಳಿಂದ ನಡೆದುಕೊಂಡು ಬಂದ ವಿಚಾರ, ಪದ್ಧತಿ ಔಪಚಾರಿಕವಾಗಿ ನಡೆಯದೆ ಇರುವ ಅಥವಾ ಭಿನ್ನವಾಗಿ ನಡೆಯುವ
उदाहरणे :
ಇತ್ತೀಚಿನ ದಿನಗಳಲ್ಲಿ ಅಸಾಂಪ್ರದಾಯಿಕ ಕಾರ್ಯಗಳಿಗೆ ಜನರು ಬೆಲೆ ಕೊಡುತ್ತಾರೆ.
समानार्थी : ಪರಂಪರೆಯನ್ನು ಆಧರಿಸದ, ಪರಂಪರೆಯಿಂದ ಬಂದಿಲ್ಲದ, ಸಂಪ್ರದಾಯವಲ್ಲದ
इतर भाषांमध्ये अनुवाद :
जो परम्परागत विचार, प्रथा, औपचारिकता आदि के अनुसार न हो या उससे हटकर हो।
आज की पीढ़ी अपारम्परिक कार्यों को प्राथमिकता देती है।