पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಹ್ಯವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಹ್ಯವಾದಂತಹ   ಗುಣವಾಚಕ

अर्थ : ಅಂದಗೆಟ್ಟ ಮುಖ

उदाहरणे : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

समानार्थी : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


इतर भाषांमध्ये अनुवाद :

Displeasing to the senses.

An ugly face.
Ugly furniture.
ugly

अर्थ : ಕೆಟ್ಟದಾದ, ಮನಸ್ಸಿಗೆ ಹೇಸಿಗೆ ಹುಟ್ಟಿಸುವ ಯಾವುದೇ ಮಾತು ಅಥವಾ ಸಂಗತಿಯಿಂದಾಗಿ ಮನಸ್ಸಿನ ಮೇಲಾಗುವ ಪರಿಣಾಮ ಅಥವಾ ಸಹಿಸಲು ಸಾಧ್ಯವಾಗದ ಯಾವುದೇ ಗುಣ ಅಥವಾ ಭಾವ

उदाहरणे : ಅವನ ಅಸಹ್ಯವಾದ ಮಾತುಗಳನ್ನು ಕೇಳಿ ನನಗೆ ಸಹಿಸಲಾಗಲಿಲ್ಲ.

समानार्थी : ಅಸಹನೀಯ, ಅಸಹನೀಯವಾದ, ಅಸಹನೀಯವಾದಂತ, ಅಸಹನೀಯವಾದಂತಹ, ಅಸಹ್ಯವಾದ, ಅಸಹ್ಯವಾದಂತ, ತಾಳಲಾಗದ, ತಾಳಲಾಗದಂತ, ತಾಳಲಾಗದಂತಹ


इतर भाषांमध्ये अनुवाद :

जो अपने उग्रता,कठोरता,अनौचित्य आदि के कारण सहा न जा सकता हो।

उसकी कटु बातें मेरे लिए असह्य हैं।
अनसहत, अप्रसह्य, अमृष्य, असह, असहनीय, असह्य, दुःसह, दुशवार, दुश्वार, दुस्सह, ना-गवार, नागवार

चौपाल