अर्थ : ಅಸಹಾಯಕತೆಯ ಅವಸ್ಥೆ ಅಥವಾ ಭಾವ
उदाहरणे :
ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.
समानार्थी : ಅಸಹಾಯ, ಅಸಹಾಯತೆ, ಅಸಾಯಕತೆ, ನಿಸಾಹಾಯತೆ
इतर भाषांमध्ये अनुवाद :
असहाय होने की अवस्था या भाव।
गरीब बच्चों की असहायता का लाभ उठाने से कोई नहीं चूकता।अर्थ : ಕೈಲಾಗದೆ ಇರುವ ಭಾವ ಅಥವಾ ಅವಸ್ಥೆ
उदाहरणे :
ಒಮ್ಮೊಮ್ಮೆ ಜನರು ಅಸಹಾಯಕತೆಯಿಂದ ತಪ್ಪು ಹಾದಿ ತುಳಿಯುತ್ತಾರೆ
समानार्थी : ವಿವಶತೆ
इतर भाषांमध्ये अनुवाद :
A feeling of being unable to manage.
helplessness