पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಭ್ಯವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಭ್ಯವಾದಂತ   ಗುಣವಾಚಕ

अर्थ : ಯಾರು ಸಭ್ಯನಲ್ಲವೋ

उदाहरणे : ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?

समानार्थी : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟ, ಅನಿಷ್ಟವಾದ, ಅನಿಷ್ಟವಾದಂತ, ಅನಿಷ್ಟವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ


इतर भाषांमध्ये अनुवाद :

(of persons) lacking in refinement or grace.

bounderish, ill-bred, lowbred, rude, underbred, yokelish

अर्थ : ಯಾವುದು ಸಾಮಾಜಿಕ ಸ್ಥಿತಿಗತಿ ಅಥವಾ ನಡೆನುಡಿಗಳಲ್ಲಿ ಸ್ವೀಕೃತವಲ್ಲವೋ

उदाहरणे : ನಿಮ್ಮಂತಹ ವ್ಯಕ್ತಿಗಳು ಈ ರೀತಿಯ ಅಸಭ್ಯವಾದ ಮಾತುಗಳನ್ನು ಆಡುವುದು ನಿಮಗೆ ಶೋಭೆಯಲ್ಲ.

समानार्थी : ಅನುಚಿತ, ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ಅಸಭ್ಯವಾದ, ಅಸಭ್ಯವಾದಂತಹ


इतर भाषांमध्ये अनुवाद :

जो सम्मानजनक या सामाजिक तौर पर स्वीकृत न हो।

आप जैसे व्यक्ति को अशोभनीय भाषा का प्रयोग नहीं करना चाहिए।
अशोभनीय

Not in keeping with accepted standards of what is right or proper in polite society.

Was buried with indecent haste.
Indecorous behavior.
Language unbecoming to a lady.
Unseemly to use profanity.
Moved to curb their untoward ribaldry.
indecent, indecorous, unbecoming, uncomely, unseemly, untoward

चौपाल