पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಫಲವಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಫಲವಾಗು   ಕ್ರಿಯಾಪದ

अर्थ : ಸಂಪೂರ್ಣವಾಗಿ ಸಫಲತೆ ಕಾಣದೆ ಇರುವ ಅಥವಾ ಪಥನವಾಗುವ ಪ್ರಕ್ರಿಯೆ

उदाहरणे : ನಿಮ್ಮ ಕಾರಣದಿಂದ ನನ್ನ ಯೋಜನೆ ಅಸಫಲವಾಯಿತು.

समानार्थी : ಅಪಜಯವಾಗು, ಅಸಿದ್ಧಿಯಾಗು, ತೇರ್ಗಡೆಯಾಗದ, ನಿಷ್ಫಲವಾಗು


इतर भाषांमध्ये अनुवाद :

* पूर्णरूप से सफल न होना या पतन होना।

आपके कारण मेरी योजना असफल हुई।
असफल होना, खटाई में पड़ना, ढहना, ध्वस्त होना, फेल होना, फ्लाप होना

Break down, literally or metaphorically.

The wall collapsed.
The business collapsed.
The dam broke.
The roof collapsed.
The wall gave in.
The roof finally gave under the weight of the ice.
break, cave in, collapse, fall in, founder, give, give way

अर्थ : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ

उदाहरणे : ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.

समानार्थी : ಅಪಜಯ ಹೊಂದು, ಅಪಜಯ-ಹೊಂದು, ಅಪಜಯವಾಗು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು


इतर भाषांमध्ये अनुवाद :

प्रयत्न में विफल होना।

मैं जिंदगी से हार गया।
असफल होना, नाकाम होना, विफल होना, हारना

Be unsuccessful.

Where do today's public schools fail?.
The attempt to rescue the hostages failed miserably.
fail, go wrong, miscarry

चौपाल