पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಂಬದ್ಧತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಂಬದ್ಧತೆ   ನಾಮಪದ

अर्थ : ಅಸಂಗತತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरणे : ಕಾರ್ಯದ ಗಡಿಬಿಡಿಯಲ್ಲಿ ಬರುವಂತಹ ಅಸಂಗತತೆ ಅಥವಾ ಕಷ್ಟಗಳನ್ನು ದೂರ ಮಾಡಿ ಕಾರ್ಯ ಸುಸೂತ್ರವಾಗಿ ನೆಡೆಯುವಂತೆ ಮಾಡುವುದು

समानार्थी : ಅಸಂಗತ, ಅಸಂಗತತೆ, ಅಸಮತೆ, ಕಷ್ಟ, ಕೂಡದ, ಬಾಧೆ, ಹೊಂದದ


इतर भाषांमध्ये अनुवाद :

असंगत होने की अवस्था या भाव।

कार्य के दौरान आनेवाली विसंगतियों को दूर करके कार्य में तेज़ी लाई जा सकती है।
अनुपत्ति, असंगतता, असंगति, असङ्गतता, असङ्गति, आसंगत्य, आसञ्गत्य, विषमता, विसंगतता, विसंगति, विसङ्गतता, विसङ्गति, वैषम्य

The quality of disagreeing. Being unsuitable and inappropriate.

incongruity, incongruousness

अर्थ : ಎರಡೇ ಮಾತುಗಳಲ್ಲಿ ತಿಳಿಯಪಡಿಸುವ ವಿರೋಧ

उदाहरणे : ವ್ಯಕ್ತಿಗಳ ಮಾತಿನಲ್ಲಿ ವೀರೋಧ ವ್ಯಕ್ತಪಡಿಸುತ್ತಿದಂತೆ ಅವನು ಅವಿಶ್ವಾಸನೀಯನೆಂದು ಕರೆಸಿಕೊಳ್ಳುವನು

समानार्थी : ವಿರೋಧ, ಹಗೆತನ


इतर भाषांमध्ये अनुवाद :

दो बातों में दिखाई देनेवाला विरोध।

व्यक्ति की बातों में विरोधाभास आते ही वह अविश्वसनीय बन जाता है।
विरोधाभास

Opposition between two conflicting forces or ideas.

contradiction

चौपाल