पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಂತೋಷ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಂತೋಷ   ನಾಮಪದ

अर्थ : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು

उदाहरणे : ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.

समानार्थी : ಅತೃಪ್ತಿ, ಅಸಮಧಾನ


इतर भाषांमध्ये अनुवाद :

The feeling of being displeased or annoyed or dissatisfied with someone or something.

displeasure

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरणे : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

समानार्थी : ಅಸಂತುಷ್ಟ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


इतर भाषांमध्ये अनुवाद :

Emotions experienced when not in a state of well-being.

sadness, unhappiness

चौपाल