अर्थ : ಮನಸ್ಸು ಪ್ರಸನ್ನವಾಗಿಲ್ಲದಿರುವುದು
उदाहरणे :
ಗುರುಗಳು ಅಪ್ರಸನ್ನವಾದ ಕಾರಣ ವಿದ್ಯಾರ್ಥಿಗಳು ಮೌನ ವಹಿಸಿದರು.
समानार्थी : ಅಪ್ರಸನ್ನವಾದ, ಅಪ್ರಸನ್ನವಾದಂತ, ಅಪ್ರಸನ್ನವಾದಂತಹ, ಅಸಂತುಷ್ಠವಾದ, ಅಸಂತುಷ್ಠವಾದಂತಹ
इतर भाषांमध्ये अनुवाद :
Not pleased. Experiencing or manifesting displeasure.
displeased