पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಶೋಕಚಕ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಶೋಕಚಕ್ರ   ನಾಮಪದ

अर्थ : ಸಾಮ್ರಾಟ ಅಶೋಕನ ಕಾಲದಲ್ಲಿ ಅನೇಕ ಶಿಲಾಶಾಸನಗಳಲ್ಲಿ ದೊರೆಯುವಂತಹ ಚಕ್ರ ಚಿಹ್ನೆ ಅದು ಧರ್ಮಚಕ್ರದ ಪ್ರತೀಕವಾಗಿದೆ

उदाहरणे : ಸಾರಾನಾಥದಲ್ಲಿರುವ ಸಂಭದ ಮೇಲೆ ಚರ್ತುಮುಖ ಸಿಂಹ ಮತ್ತು ಅಶೋಕಚಕ್ರವಿದೆ ಹಾಗೂ ಭಾರತದ ರಾಷ್ಟ್ರೀಯ ಧ್ವಜದ ಮೇಲೋ ಕೂಡ ಅದನ್ನು ಕಾಣಬಹುದು.

समानार्थी : ಅಶೋಕ ಚಕ್ರ, ಅಶೋಕ-ಚಕ್ರ


इतर भाषांमध्ये अनुवाद :

सम्राट अशोक के समय के बहुत से शिलालेखों पर मिलने वाला चक्र चिह्न जो धर्मचक्र का प्रतीक है।

सारनाथ स्थित चतुर्मुख सिंह एवं अशोक स्तम्भ पर अशोकचक्र विद्यमान है जिसे भारत के राष्ट्रीय ध्वज में भी स्थान दिया गया है।
अशोक चक्र, अशोक-चक्र, अशोकचक्र

अर्थ : ಪದಕದ ರೂಪದಲ್ಲಿ ಶಾಂತಿ ಕಾಲದಲ್ಲಿ ಕೊಡುವಂತಹ ವೀರತೆಯ ಪುರಸ್ಕಾರ

उदाहरणे : ಸ್ವಾತಂತ್ರ್ಯದ ನಂತರ ಸರಾಸರಿ ನಲವತ್ತು ಜನ ವೀರರಿಗೆ ಅಶೋಕಚಕ್ರದಿಂದ ಸನ್ಮಾನಿಸಲಾಗುತ್ತದೆ.

समानार्थी : ಅಶೋಕ ಚಕ್ರ, ಅಶೋಕ-ಚಕ್ರ


इतर भाषांमध्ये अनुवाद :

पदक के रूप में शांति काल में दिया जाने वाला वीरता पुरस्कार।

स्वतंत्रता के बाद से लगभग चालीस वीरों को अशोकचक्र से सम्मानित किया जा चुका है।
अशोक चक्र, अशोक-चक्र, अशोकचक्र

चौपाल