अर्थ : ಆ ಮಾತು ಈಶ್ವರನ ಕಡೆಯಿಂದ ಹೇಳಿರುವಂತಹದ್ದು ಮತ್ತು ಆಕಾಶ ಮಾರ್ಗವಾಗಿ ಕೇಳಿಬರುವಂತಹದ್ದು ಎಂದು ನಂಬಲಾಗುತ್ತದೆ
उदाहरणे :
ಆಕಾಶವಾಣಿ ಯಾವಾಗಲು ನಿಜವಾಗಿರುತ್ತದೆ.
समानार्थी : ಅಶರೀರ ವಾಣಿ, ಅಶರೀರ-ವಾಣಿ, ಆಕಾಶ ವಾಣಿ, ಆಕಾಶ-ವಾಣಿ, ಆಕಾಶವಾಣಿ, ದಿವ್ಯ ವಾಣಿ, ದಿವ್ಯ-ವಾಣಿ, ದಿವ್ಯವಾಣಿ, ದೇವರ ವಾಣಿ, ದೇವರ-ವಾಣಿ, ದೇವರವಾಣಿ, ದೈವಿಕವಾಣಿ
इतर भाषांमध्ये अनुवाद :
वह बात जो ईश्वर की ओर से कही हुई और आकाश से सुनाई पड़नेवाली मानी जाती है।
आकाशवाणी हमेशा सच होती है।